ಕನ್ನಡ ನ್ಯೂಸ್ ಟುಡೇ ( ) ಕರ್ನಾಟಕ, ಭಾರತದಲ್ಲಿ ಪ್ರಕಟಗೊಳ್ಳುವ ಕನ್ನಡ ಭಾಷೆಯ ಒಂದು ಪ್ರಮುಖ ಆನ್ಲೈನ್ ಸುದ್ದಿ ಪತ್ರಿಕೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗಿ ಓದುಗರನ್ನು ಹೊಂದಿರುವ ಕನ್ನಡ ನ್ಯೂಸ್ ಟುಡೇ ಸುದ್ದಿ ಮಾಧ್ಯಮದ ಪ್ರಧಾನ ಸಂಪಾದಕರು ಸತೀಶ್ ರಾಜ್ ಗೊರವಿಗೆರೆ ( ) ಕನ್ನಡ ನ್ಯೂಸ್ ಟುಡೇ ಆನ್‌ಲೈನ್ ಪತ್ರಿಕಾ ಪ್ರಕಟಣೆ 05 ವರ್ಷಗಳ ಹಿಂದೆ, ಮಾರ್ಚ್ 2019 ರಂದು ಪ್ರಾರಂಭವಾಯಿತು.. ಸತೀಶ್ ರಾಜ್ ಗೊರವಿಗೆರೆ (ಸಂಪಾದಕರು) ನೇತೃತ್ವದಲ್ಲಿ ಕನ್ನಡ ನ್ಯೂಸ್ ನೆಟ್‌ವರ್ಕ್ ಗ್ರೂಪ್ ಇದನ್ನು ಪ್ರಾರಂಭಿಸಿದೆ. == ಇತಿಹಾಸ == ಆರಂಭದಲ್ಲಿ ಕನ್ನಡ ನ್ಯೂಸ್ ಟುಡೇ ಪ್ರಸಾರ ಸೀಮಿತವಾಗಿತ್ತು. ಬೆಂಗಳೂರು ನಗರದಲ್ಲಿ ಪ್ರಾರಂಭಿಸಿದಾಗ, ವಾರಕ್ಕೆ 3,000 ಓದುಗರನ್ನು ತಲುಪಲು ಸಾಧ್ಯವಾಗಲಿಲ್ಲ. ಕ್ರಮೇಣ ಇದು ಕೆಲವು ಪ್ರದೇಶಗಳಲ್ಲಿ ಜನಪ್ರಿಯವಾಗಿತ್ತು. ಕನ್ನಡ ನ್ಯೂಸ್ ಟುಡೇ ಎಂಟು ಪತ್ರಕರ್ತರ ತಂಡ ಪ್ರಾರಂಭಿಸಿದ ಮಾಧ್ಯಮ. == ಸಹ ಸಂಪಾದಕರು == ಸತೀಶ್ ಬಸವಾನಿ ಗುಡಗೇನಟ್ಟಿ ಆನಂದ್ ಹಾಸನ ಸಾಯಿ ತೇಜ == ಬಾಹ್ಯ ಕೊಂಡಿಗಳು == == ಉಲ್ಲೇಖ ==